ಶ್ರೀ ಶಂಕರಚಾರ್ಯ ಜಯಂತಿ: ಸಾಧು-ಸಂತರ ಸಮಾಗಮ
ವಿಜಯ ದರ್ಪಣ ನ್ಯೂಸ್… ಶ್ರೀ ಅನುಸೂಯ ಆಶ್ರಮದಲ್ಲಿ ಶ್ರೀ ಶಂಕರಚಾರ್ಯ ಜಯಂತಿ: ಸಾಧು-ಸಂತರ ಸಮಾಗಮ ಬೆಂಗಳೂರು: ರಾಜಾಜಿನಗರ, ಕೈಗಾರಿನಗರದಲ್ಲಿ ಶ್ರೀ ಅನುಸೂಯ ಆಶ್ರಮದ ವತಿಯಿಂದ 82ನೇ ವರ್ಷದ ಶ್ರೀ ಶಂಕರಚಾರ್ಯರ ಜಯಂತಿ ಅಚರಣೆ ಅದ್ದೂರಿಯಾಗಿ ಅಚರಿಸಲಾಯಿತು. ಶಂಕರ ಜಯಂತಿ ಪ್ರಯುಕ್ತ ಸಾಧು-ಸಂತರ ಸಮಾಗಮ ಮತ್ತು ಹರಿಕಥೆ , ಉಪನ್ಯಾಸ ಹಾಗೂ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪರವರು, ಶ್ರೀ ಅನುಸೂಯ ಆಶ್ರಮದ ಅಧ್ಯಕ್ಷ ತುಳಸಿರಾಮ್ ರವರು ಪದಾಧಿಕಾರಿಗಳು 200ಕ್ಕೂ ಹೆಚ್ಚು ರಾಜ್ಯ, ಹೊರರಾಜ್ಯದ ಸಾಧು-ಸಂತರು…