ಏಡ್ಸ್ ರೋಗದಿಂದ ಪಾರಾಗಲು ಸುರಕ್ಷಿತ ಕ್ರಮ ಪಾಲಿಸಿ: ತಹಸೀಲ್ದಾರ್ ಬಾಲಕೃಷ್ಣ
ವಿಜಯ ದರ್ಪಣ ನ್ಯೂಸ್… ಜಿಲ್ಲಾಮಟ್ಟದ 5 ಕಿಲೋಮೀಟರ್ ಮ್ಯಾರಥಾನ್ ಸ್ಪರ್ಧೆ ಏಡ್ಸ್ ರೋಗದಿಂದ ಪಾರಾಗಲು ಸುರಕ್ಷಿತ ಕ್ರಮ ಪಾಲಿಸಿ: ತಹಸೀಲ್ದಾರ್ ಬಾಲಕೃಷ್ಣ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 2024: ಏಡ್ಸ್ ರೋಗದಿಂದ ತುತ್ತಾಗುವ ವ್ಯಕ್ತಿಗಳು ಶಾಶ್ವತ ಅನಾರೋಗ್ಯಕ್ಕೆ ಒಳಗಾಗುವುದರಿಂದ ಅವರ ಕುಟುಂಬಗಳು ಬೀದಿ ಪಾಲಾಗುತ್ತವೆ. ಅನೈತಿಕ ಸಂಬಂಧ ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಬಾರದೆಂದು ದೇವನಹಳ್ಳಿ ತಾಲ್ಲೂಕು ತಹಸೀಲ್ದಾರ್ ಬಾಲಕೃಷ್ಣ ಅವರು ಹೇಳಿದರು. ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ…