ವಿಶೇಷ ತನಿಖಾ ತಂಡ ( S I T )
ವಿಜಯ ದರ್ಪಣ ನ್ಯೂಸ್…… ವಿಶೇಷ ತನಿಖಾ ತಂಡ ( S I T ) ********************** ಅವರಿಗೆ, ಡಾಕ್ಟರ್ ಪ್ರಣವ್ ಮೊಹಾಂತಿ, ಮುಖ್ಯಸ್ಥರು ಹಾಗು ಸಹ ಸದಸ್ಯರುಗಳು, ವಿಶೇಷ ತನಿಖಾ ತಂಡ, ಧರ್ಮಸ್ಥಳದ ಅಸಹಜ ಸಾವಿನ ಶವಗಳ ಪ್ರಕರಣ, ಕರ್ನಾಟಕ ಸರ್ಕಾರ ಬೆಂಗಳೂರು……….. ಮಾನ್ಯ ಮೊಹಾಂತಿಯವರೇ ,… ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಂದು ಅತ್ಯಂತ ಪ್ರಮುಖವಾದ ಅಪರಾಧ ಕೃತ್ಯಗಳ ಪೊಲೀಸ್ ತನಿಖಾ ತಂಡದ ನೇತೃತ್ವವನ್ನು ತಾವು ವಹಿಸಿದ್ದೀರಿ. ತಮಗೆ ಅಭಿನಂದನೆಗಳು. ಸರ್ಕಾರದ ದೃಷ್ಟಿಯಲ್ಲಿ ತಾವು ರಾಜ್ಯದ ಉನ್ನತ … Read more
