ನ್ಯಾಯಾಲಯದ ಆವರಣದಲ್ಲಿ ಇ – ಸೇವಾ ಕೇಂದ್ರ , ಅಂಚೆ ಕಛೇರಿ ಉದ್ಘಾಟನೆ
ವಿಜಯ ದರ್ಪಣ ನ್ಯೂಸ್….. ನ್ಯಾಯಾಲಯದ ಆವರಣದಲ್ಲಿ ಇ – ಸೇವಾ ಕೇಂದ್ರ , ಅಂಚೆ ಕಛೇರಿ ಉದ್ಘಾಟನೆ ಶಿಡ್ಲಘಟ್ಟ : ಇ – ಸೇವಾಕೇಂದ್ರ ,ಅಂಚೆ ಕಛೇರಿ ನ್ಯಾಯಾಲಯದ ಆವರಣದಲ್ಲಿ ಇರುವುದರಿಂದ ವಕೀಲರಿಗೆ ಮತ್ತು ದಾವೆದಾರರಿಗೆ (ಕಕ್ಷಿದಾರರಿಗೆ) ಡಿಜಿಟಲ್ ತಂತ್ರಜ್ಞಾನದ ಮೂಲಕ ನ್ಯಾಯಾಲಯದ ಸೇವೆಗಳನ್ನು ಸುಲಭವಾಗಿ, ಪಾರದರ್ಶಕವಾಗಿ ಮತ್ತು ವೇಗವಾಗಿ ಒದಗಿಸುವುದಾಗಿದೆ ಎಂದು ಉಚ್ಚನ್ಯಾಯಾಲಯ ಹಾಗೂ ಚಿಕ್ಕಬಳ್ಳಾಪುರ ಆಡಳಿತಾತ್ಮಕ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ತಿಳಿಸಿದರು. ನಗರದ ನ್ಯಾಯಾಲಯದ ಆವರಣದಲ್ಲಿ ಗಿಡಗಳನ್ನು ನೆಟ್ಟು, ಇ – ಸೇವಾ ಕೇಂದ್ರ … Read more





