ರೈತರಿಂದ ‘ಬಲವಂತವಾಗಿ ಕೃಷಿ ಭೂಮಿ ಸ್ವಾಧೀನ: ರೈತರಿಂದ ಬೈರಮಂಗಲ ಚಲೋ’
ವಿಜಯ ದರ್ಪಣ ನ್ಯೂಸ್…. ರೈತರಿಂದ ಬಲವಂತವಾಗಿ ಕೃಷಿ ಭೂಮಿ ಸ್ವಾಧೀನ : ರೈತರಿಂದ ಬೈರಮಂಗಲ ಚಲೋ ಕನಕಪುರ: ಕರ್ನಾಟಕ ರಾಜ್ಯ ರೈತ ಸಂಘದ ಬಲವಂತವಾಗಿ ಸರ್ಕಾರದ ನೇತೃತ್ವದಲ್ಲಿ “ಬಿಡದಿಟೌನ್ಶಿಪ್ “ಯೋಜನೆಗಾಗಿ ಯೋಜನೆಗಾಗಿ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಬಿಡದಿ ಭೈರಮಂಗಲ ಹಾಗೂ ಸುತ್ತಮುತ್ತಲಿನ ಪಲವತ್ತಾದ, ಮೂರು ಬೆಳೆ ತೆಗೆಯುವ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ವಿರೋಧಿಸಿ “ಭೈರಮಂಗಲ ಚಲೋ” ಬೃಹತ್ ಪ್ರತಿಭಟನಾ ಸಭೆ ಹಾಗೂ ಹೋರಾಟವನ್ನು ಜೂ.22 ರ ಸೋಮವಾರ ದಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕ ಪ್ರಗತಿಪರ … Read more





