ಪಿರಿಯಾಪಟ್ಟಣದಲ್ಲಿ ಡಿ ದೇವರಾಜ್ ಅರಸ್ ರವರ 108ನೇ ಜನ್ಮ ದಿನಾಚರಣೆಗೆ ಸಿದ್ದತೆ.
ವಿಜಯ ದರ್ಪಣ ನ್ಯೂಸ್ ಬೆಟ್ಟದಪುರ ,ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ. ಆಗಸ್ಟ್ 19 ಪಿರಿಯಾಪಟ್ಟಣ ಟಿ. ದೇವರಾಜ ಅರಸು ಕಲಾಭವನದಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ರವರ 108ನೇ ಜನ್ಮದಿನ ದಿನೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ. ಬೆಟ್ಟದ ತುಂಗ ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಳಿಗ್ಗೆ 8 ಗಂಟೆಗೆ ಅರಸು ಪ್ರತಿಮೆಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಉಸ್ತುವಾರಿ ಸಚಿವ ಹೆಚ್. ಸಿ . ಮಹದೇವಪ್ಪ ಮಾಲಾರ್ಪಣೆ ಮಾಡಲಿದ್ದಾರೆ .ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ….