*ಕರಿಮಣಿ ಮಾಲಿಕ ನೀ… ನಲ್ಲಾ*
ವಿಜಯ ದರ್ಪಣ ನ್ಯೂಸ್ *ಕರಿಮಣಿ ಮಾಲಿಕ ನೀ… ನಲ್ಲಾ* ಓ ನಲ್ಲಾ ನೀನಲ್ಲಾ, ಕರಿಮಣಿ ಮಾಲಿಕ ನೀನಲ್ಲಾ ‘ ಉಪೇಂದ್ರ’ ಚಿತ್ರದ ಈ ಹಾಡು ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆದರೂ ಈ ಹಾಡಿನ ಬಗ್ಗೆ ಚಿತ್ರ ಪ್ರೇಕ್ಷಕ ರ‍್ಯಾರೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಚಿತ್ರ ಮಾಡುವಾಗ ಉಪೇಂದ್ರರವರಿಗಿದ್ದ ಕನಸು ಗುರುಕಿರಣ್ ಎಂಬ ಸಂಗೀತದ ಮಾಂತ್ರಿಕನಿಂದ ರೂಪುಗೊಂಡ ಈ ಹಾಡು, ಸಂಗೀತ ನಿರ್ದೇಶಕ ಗುರುಕಿರಣ್ ಅವರೇ ಹೇಳುವಂತೆ ಉಪೇಂದ್ರರವರ ಕನಸಿನ ಕೂಸು ಈ ಚಿತ್ರ. ಈ ಹಾಡಿಗೆ…