ಉಡ್ತಾ ಕರ್ನಾಟಕ…… ಎಚ್ಚರ ಎಚ್ಚರ…..
ವಿಜಯ ದರ್ಪಣ ನ್ಯೂಸ್…. ಉಡ್ತಾ ಕರ್ನಾಟಕ…… ಎಚ್ಚರ ಎಚ್ಚರ….. ಕೆಲವು ವರ್ಷಗಳ ಹಿಂದೆ ಉಡ್ತಾ ಪಂಜಾಬ್ ಎಂಬ ಪಂಜಾಬಿ ಭಾಷೆಯ ಸಿನಿಮಾ ಒಂದು ಬಿಡುಗಡೆಯಾಗಿತ್ತು. ಅದು ಪಂಜಾಬಿನಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ ಕುರಿತಾದ ಚಿತ್ರ ಎಂದು ವಿಮರ್ಶೆಗಳಲ್ಲಿ ಓದಿದ್ದೇನೆ. ಡ್ರಗ್ಸ್ ಮಾಫಿಯಾ ಹೇಗೆ ಇಡೀ ಪಂಜಾಬಿನ ಯುವ ಸಮೂಹದ ನಾಶಕ್ಕೆ ಕಾರಣವಾಗಿದೆ ಎಂಬುದನ್ನು ಅದರಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ಕರ್ನಾಟಕ ಸಹ ಅದೇ ಪರಿಸ್ಥಿತಿಯನ್ನು ನಿಜವಾಗಲೂ ಎದುರಿಸುತ್ತಿದೆ. ಮಾದಕ ದ್ರವ್ಯಗಳ ದೊಡ್ಡ ಜಾಲವೇ ಬೆಳೆದಿದೆ. ಎಷ್ಟೋ ತಾಯಂದಿರು, ಪೋಷಕರು…