ಭ್ರಷ್ಟಾಚಾರ…….
ವಿಜಯ ದರ್ಪಣ ನ್ಯೂಸ್ ಭ್ರಷ್ಟಾಚಾರ……. ಈ ವಾರದ ನಾಲ್ಕು ಸುದ್ದಿ, ಸಮ್ಮೇಳನ, ಸಮಾವೇಶ ಮತ್ತು ಚುನಾವಣೆಯನ್ನು ಒಂದಕ್ಕೊಂದು ಪೂರಕವಾಗಿ ಬೆಸೆದಾಗ ಸೃಷ್ಟಿಯಾದ ವಿಷಯವೇ ಭ್ರಷ್ಟಾಚಾರ…… ಮೊದಲನೆಯದಾಗಿ, ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಎರಡನೆಯದು, ಉದ್ಯೋಗ ಮೇಳ, ಮೂರನೆಯದು, ಸರ್ಕಾರಿ ನೌಕರರ ಸಮ್ಮೇಳನ, ನಾಲ್ಕನೆಯದು, ರಾಜ್ಯಸಭಾ ಚುನಾವಣೆ……. ಮೊದಲನೆಯ ಸುದ್ದಿ, ಸಂವಿಧಾನ ಮತ್ತು ಸಂವಿಧಾನದ ಆಶಯಗಳ ಬಗ್ಗೆ ಇಡೀ ಸರ್ಕಾರ ಮತ್ತು ಅಲ್ಲಿ ನೆರದಿದ್ದ ಜನ ತೋರಿದ ಅಭಿಮಾನ ಮತ್ತು ಅದಕ್ಕೆ ಎಷ್ಟು ನಿಷ್ಠರಾಗಿದ್ದಾರೆ ಎಂಬುದು ಒಂದು…