ಎಸ್ ಪಿ ಸುಜಿತ್ ಎಂಬ ರೈತ ಐಷಾರಾಮಿ ಕಾರಲ್ಲಿ ಬಂದು ಸೊಪ್ಪು ಮಾರಿದ
ವಿಜಯ ದರ್ಪಣ ನ್ಯೂಸ್ ಕೇರಳ: ರೈತರು ಗೂಡ್ಸ್ ವಾಹನದಲ್ಲಿ ಮಾರುಕಟ್ಟೆ ಬಂದು ತಮ್ಮ ಫಸಲನ್ನು ಮಾರಾಟ ಮಾಡಿ ಹೋಗುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ರೈತ ಐಷಾರಾಮಿ ಕಾರಿನಲ್ಲಿ ಮಾರುಕಟ್ಟೆಗೆ ಬಂದು ಸೊಪ್ಪು ಮಾರಾಟ ಮಾಡಿ ಹೋಗಿದ್ದಾನೆ. ಆ ಕುರಿತ ವಿಡಿಯೋ ಕೂಡ ಹಂಚಿಕೊಂಡಿದ್ದಾನೆ. ಕೇರಳದ ಎಸ್.ಪಿ. ಸುಜಿತ್ ಎಂಬ ಈ ಯುವರೈತ ತನ್ನ ವೆರೈಟಿ ಫಾರ್ಮರ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾನೆ. ನಾನು ಆಡಿ ಕಾರಲ್ಲಿ ಹೋಗಿ ಸೊಪ್ಪು ಮಾರಾಟ ಮಾಡಿದಾಗ ಎಂಬ ಕ್ಯಾಪ್ಷನ್ನೊಂದಿಗೆ…