ವಿಜೃಂಭಣೆಯಿಂದ ನಡೆದ ಅಕ್ಕನ ಬಳಗದ ವಜ್ರ ಮಹೋತ್ಸವ…..
ವಿಜಯ ದರ್ಪಣ ನ್ಯೂಸ್… ವಿಜೃಂಭಣೆಯಿಂದ ನಡೆದ ಅಕ್ಕನ ಬಳಗದ ವಜ್ರ ಮಹೋತ್ಸವ….. ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ : ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ವಜ್ರ ಮಹೋತ್ಸವ ಕಾರ್ಯಕ್ರಮ 351ನೇ ಮಾಸಿಕ ಶಿವಾನುಭವ ಗೋಷ್ಠಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ನೂತನ ಪದಾಧಿಕಾರ ಸ್ವೀಕಾರ ಸಮಾರಂಭವನ್ನು ಪಟ್ಟಣದ ಶ್ರೀ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಏರ್ಪಡಿಸಲಾಗಿತ್ತು . ಅಕ್ಕನ ಬಳಗ ಅರಿವಿನ ಮನೆಯಿಂದ ವೀರಗಾಸೆ…
