ಸಾರ್ವಜನಿಕ ಬದುಕು ಮತ್ತು ನಮ್ಮ ವ್ಯಕ್ತಿತ್ವ……
ವಿಜಯ ದರ್ಪಣ ನ್ಯೂಸ್… ಸಾರ್ವಜನಿಕ ಬದುಕು ಮತ್ತು ನಮ್ಮ ವ್ಯಕ್ತಿತ್ವ…… ಶುದ್ಧತೆಗೆ ಒಂದು ಶಕ್ತಿಯಿದೆ – ಸಾಮರ್ಥ್ಯವಿದೆ – ಮಹತ್ವವಿದೆ – ಉದ್ದೇಶವಿದೆ – ಗುರಿಯಿದೆ – ಶುದ್ಧತೆ ಸಾಧನೆಯ ಒಂದು ಅತ್ಯುತ್ತಮ ಮಾರ್ಗವೂ ಹೌದು, ಹಾಗೆಯೇ ಶುದ್ಧತೆ ಒಂದು ಸುಂದರ ಅನುಭವ ಸಹ…… ವಾಸ್ತವ ಬದುಕಿನ ಶುದ್ಧತೆ ಮತ್ತು ಸಾರ್ವಜನಿಕ ಅಭಿಪ್ರಾಯಗಳ ಒಂದು ಅವಲೋಕನ…… ಆ ವ್ಯಕ್ತಿಯ ವೈಯಕ್ತಿಕ ನಡವಳಿಕೆ ಸರಿಯಿಲ್ಲ ಆದರೆ ಆತ ಅತ್ಯುತ್ತಮ ಕಲಾವಿದ, ಈ ವ್ಯಕ್ತಿಯ ವೈಯಕ್ತಿಕ ವರ್ತನೆ ಕೆಟ್ಟದಾಗಿ ಇರುತ್ತದೆ….