ಬಡವ – ಶ್ರೀಮಂತ ತಾರತಮ್ಯ…..
ವಿಜಯ ದರ್ಪಣ ನ್ಯೂಸ್…. ಬಡವ – ಶ್ರೀಮಂತ ತಾರತಮ್ಯ….. ಎರಡು ಶ್ರೀಮಂತ ಉದ್ದಿಮೆಗಳು ಮತ್ತು ಇಬ್ಬರು ಉದ್ದಿಮೆದಾರರ ಸುದ್ದಿಗಳ ನಡುವೆ ಮತ್ತೊಂದು ಬಡ ವಿಶೇಷ ಸಂಪನ್ಮೂಲ ಪ್ರಾಥಮಿಕ ಶಿಕ್ಷಕರ ಸುದ್ದಿ ಗಮನ ಸೆಳೆಯಿತು….. ಮೊದಲನೆಯದು, ಬಹಳ ವಿರೋಧಗಳ ನಡುವೆಯೂ, ಈಗಾಗಲೇ ಇದನ್ನು ಆಗ ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದ ಈಗಿನ ರಾಜ್ಯ ಸರ್ಕಾರ, ಬಳ್ಳಾರಿಯ ಸುತ್ತಮುತ್ತಲಿನ ಸುಮಾರು 3677 ಎಕರೆಯಷ್ಟು ಜಮೀನನ್ನು ಒಂದು ಎಕರೆಗೆ 125000/150000 ರೂಪಾಯಿಗಳಿಗೆ ಜಿಂದಾಲ್ ಸ್ಟೀಲ್ ಕಂಪನಿಗೆ ಗಣಿಗಾರಿಕೆಗಾಗಿ ಗುತ್ತಿಗೆಯ ಮಾರಾಟ ಮಾಡಲಾಗಿದೆ. ಅಲ್ಲಿನ…