ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸ್ಥಾನಕ್ಕೆ ನೂತನವಾಗಿ ಶಿವಕುಮಾರ್ ನೇಮಕ
ವಿಜಯ ದರ್ಪಣ ನ್ಯೂಸ್…. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸ್ಥಾನಕ್ಕೆ ನೂತನವಾಗಿ ಶಿವಕುಮಾರ್ ನೇಮಕ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೇ 28 : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹುದ್ದೆಗೆ ಶಿವಕುಮಾರ್ ಅವರು ಬುಧವಾರ ಅದಿಕಾರ ವಹಿಕೊಳ್ಳುವ ಮೂಲಕ ನೇಮಕಗೊಂಡಿದ್ದು, ಕೊಲಾರ ಜಿಲ್ಲಾ ಪಂಚಾಯಿತಿಯಲ್ಲಿ ತೆರವಾದ ಹುದ್ದೆಗೆ ರಮೇಶ್ ಕುಮಾರ್ ಅವರು ವರ್ಗವಣೆ ಗೊಂಡಿದ್ದಾರೆಂದು ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಇಒ ಶ್ರೀನಾಥ್ ಗೌಡ ತಿಳಿಸಿದರು. ದೇವನಹಳ್ಳಿ…