ಸ್ಕೀಂ ಹೆಸರಲ್ಲಿ ಹಣ ಸಂಗ್ರಹ : ಐವರು ಆರೋಪಿಗಳು ಲಾಕ್.
ವಿಜಯ ದರ್ಪಣ ನ್ಯೂಸ್… ಸ್ಕೀಂ ಹೆಸರಲ್ಲಿ ಹಣ ಸಂಗ್ರಹ : ಐವರು ಆರೋಪಿಗಳು ಲಾಕ್. ಕೊಡಗು : ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ಕೊಡಗು ಜಿಲ್ಲೆಯ ಹಲವೆಡೆ ಬೆನಿಫಿಟ್ ಸ್ಕೀಮ್, ಲಕ್ಕಿ ಲಾಟರಿ ಹೆಸರಿನಲ್ಲಿ ವಂಚಕರು ಹಣ ಸಂಗ್ರಹಿಸಿ ಕೊನೆಗೆ ಇತ್ತ ಬಹುಮಾನವನ್ನು ಅಥವಾ ಕಟ್ಟಿದ ಕಂತಿನ ಹಣವನ್ನು ನೀಡದೆ ಗ್ರಾಹಕರಿಗೆ ಪಂಗನಾಮ ಹಾಕಿ ಅತ್ತ ಹಣದ ಕಂತೆಯೊಂದಿಗೆ ಪರಾರಿ ಆಗುತ್ತಿರುವ ವಂಚನೆಯ ಪ್ರಕರಣಗಳು ನಡೆಯುತ್ತಲೇ ಇವೆ. ಈ ನಡುವೆ ಮಡಿಕೇರಿ ಪೊಲೀಸರು ಕಾರ್ಯಾಚರಣೆ ನಡೆಸಿ,…
