ಹೆಚ್ಚು ವರ್ಷ ಬದುಕೋಣ, ಉತ್ತಮವಾಗಿ ಯೋಜಿಸೋಣ: ಭಾರತದಲ್ಲಿ ಹಿರಿಯರ ಆರೈಕೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಸ್ಟಾರ್ ಯೂನಿಯನ್ ಡೈ-ಇಚಿ ಲೈಫ್ ಇನ್ಶೂರೆನ್ಸ್ ಮತ್ತು ಅಂತಾರಾ ಕೈಜೋಡನೆ
ವಿಜಯ ದರ್ಪಣ ನ್ಯೂಸ್…. ಹೆಚ್ಚು ವರ್ಷ ಬದುಕೋಣ, ಉತ್ತಮವಾಗಿ ಯೋಜಿಸೋಣ: ಭಾರತದಲ್ಲಿ ಹಿರಿಯರ ಆರೈಕೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಸ್ಟಾರ್ ಯೂನಿಯನ್ ಡೈ-ಇಚಿ ಲೈಫ್ ಇನ್ಶೂರೆನ್ಸ್ ಮತ್ತು ಅಂತಾರಾ ಕೈಜೋಡನೆ ಬೆಂಗಳೂರು: ಹಿರಿಯರ ಆರೈಕೆ ಸೇವೆಗಳು ಮತ್ತು ಉತ್ಪನ್ನಗಳ ಲಭ್ಯತೆ ಕುರಿತು ಜಾಗೃತಿ ಹೆಚ್ಚಿಸಲು ಮತ್ತು ಅವುಗಳಿಗೆ ಪ್ರವೇಶ ಸುಲಭಗೊಳಿಸಲು, ಭಾರತದ ವೇಗವಾಗಿ ಬೆಳೆಯುತ್ತಿರುವ ಮತ್ತು ಪ್ರಮುಖ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಸ್ಟಾರ್ ಯೂನಿಯನ್ ಡೈ-ಇಚಿ ಲೈಫ್ ಇನ್ಶೂರೆನ್ಸ್ (ಎಸ್‌ಯುಡಿ ಲೈಫ್) ಸಂಸ್ಥೆಯು, ಭಾರತದ … Read more
