ದ್ವಿತೀಯ ಪಿಯುಸಿ ಪಲಿತಾಂಶ: ಎಂ. ಸಿಂಚನಗೆ ೫೪೭ ಅಂಕ
ವಿಜಯ ದರ್ಪಣ ನ್ಯೂಸ್…. ದ್ವಿತೀಯ ಪಿಯುಸಿ ಪಲಿತಾಂಶ: ಎಂ. ಸಿಂಚನಗೆ ೫೪೭ ಅಂಕ ತಾಂಡವಪುರ,ಏ.೯- ಮೈಸೂರಿನ ಸಾತಗಳ್ಳಿಯಲ್ಲಿನ ಲರ್ನರ್ ಗ್ಲೋಬಲ್ ಪಿಯು ಕಾಲೇಜಿನ ವಿದ್ಯಾರ್ಥಿ ಸಿಂಚನ ಎಂ. ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಶೇ. ೯೧.೧೬ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ಸಿಂಚನ ೬೦೦ ಅಂಕಗಳಿಗೆ ೫೪೭ ಅಂಕ ಗಳಿಸಿದ್ದು, ಕನ್ನಡ ೮೫, ಇಂಗ್ಲಿಷ್ ೯೨, ಭೌತಶಾಸ್ತ್ರ ೯೬, ರಸಾಯನಶಾಸ್ತ್ರ ೯೪, ಗಣಿತ ೯೨, ಜೀವಶಾಸ್ತ್ರದಲ್ಲಿ ೮೮ ಅಂಕ ಪಡೆದಿದ್ದಾರೆ. ಹೆಚ್ಚು ಅಂಕ ಪಡೆದ ಕಾಲೇಜಿನ … Read more





