ಗುರುಕೃಪೆ ಇಲ್ಲದೆ ಸಾಧನೆ ಸಾಧ್ಯವಿಲ್ಲ : ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್
ವಿಜಯ ದರ್ಪಣ ನ್ಯೂಸ್….. ಗುರುಕೃಪೆ ಇಲ್ಲದೆ ಸಾಧನೆ ಸಾಧ್ಯವಿಲ್ಲ : ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ಶಿಡ್ಲಘಟ್ಟ : ಆತ್ಮವಿದ್ಯೆಯ ಸಾಧನೆಯನ್ನು ಮಾಡಬೇಕಾದರೆ ಗುರುಕೃಪೆ ಬೇಕೆ ಬೇಕು ಗುರುಕೃಪೆ ಇಲ್ಲದೆ ಸಾಧನೆ ಸಾಧ್ಯವಿಲ್ಲ ಗುರುಕೃಪೆ ಪಡೆಯುವವರೆಗೂ ನಾವು ಅಜ್ಞಾನದಲ್ಲಿಯೇ ಇರುತ್ತೇವೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ತಿಳಿಸಿದರು. ನಗರದ ಶ್ರೀಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಕೈವಾರ ಯೋಗಿನಾರೇಯಣ ಮಠದಿಂದ ಹಮ್ಮಿಕೊಂಡಿರುವ ಕೈವಾರ ತಾತಯ್ಯ ಜಯಂತಿ ಅಂಗವಾಗಿ ಪೋತನ ಭಾಗವತ, ಶ್ರೀಅಮರನಾರಾಯಣ ಶತಕದ ಪ್ರವಚನ ಸಪ್ತಾಹದಲ್ಲಿ ಬಾಗವಹಸಿ ಅವರು ಮಾತನಾಡಿದರು. … Read more





