ಅನ್ನದ ಮಹಿಮೆ ಅರಿಯೋಣ
ವಿಜಯ ದರ್ಪಣ ನ್ಯೂಸ್…. ಮನೋಲ್ಲಾಸ ಅನ್ನದ ಮಹಿಮೆ ಅರಿಯೋಣ ಲೇಖನ :ಜಯಶ್ರೀ ಜೆ. ಅಬ್ಬಿಗೇರಿ ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನು ದರ್ಪದ ಮನುಷ್ಯ. ಆದರೆ, ಅವನ ಮನೆಯಲ್ಲಿ ಒಂದು ನೇಮವಿದ್ದಿತು. ಅದೆಂದರೆ, ಮನೆಯ ಆಳು ದಿನನಿತ್ಯ ಅಡುಗೆಯನ್ನು ಮೀಸಲಾಗಿ ತೆಗೆದುಕೊಂಡು, ಊರ ಹೊರಗಿನ ನದಿಯನ್ನು ದಾಟಿ, ಆ ದಂಡೆಗಿದ್ದ ಮನೆದೇವರು ಬಸವಣ್ಣನ ದೇವಸ್ಥಾನಕ್ಕೆ ಹೋಗಿ ಎಡೆ ಕೊಟ್ಟು ಬರುವುದು. ದೇವಸ್ಥಾನಕ್ಕೆ ಎಡೆ ಕೊಟ್ಟು ಬಂದ ನಂತರ ಎಲ್ಲರೂ ಪ್ರಸಾದವನ್ನು ಸ್ವೀಕರಿಸುತ್ತಿದ್ದರು. ಅದೊಂದು ದಿನ ಸೇವಕನಿಗೆ…