ರೆಕ್ಕೆ ಬಿಚ್ಚಿ ಹಾರೋಣ..!
ವಿಜಯ ದರ್ಪಣ ನ್ಯೂಸ್ ರೆಕ್ಕೆ ಬಿಚ್ಚಿ ಹಾರೋಣ..! • ಜಯಶ್ರಿ.ಜೆ. ಅಬ್ಬಿಗೇರಿ, ಬೆಳಗಾವಿ ಖುಷಿ ಯಾರಿಗೆ ಬೇಡ ಹೇಳಿ? ಪ್ರತಿ ದಿನ ಪ್ರತಿ ಕ್ಷಣ ನಾವೆಲ್ಲ ಬೆನ್ನು ಹತ್ತಿರುವುದು ಖುಷಿಯ ಹಿಂದೆ. ಅಂದ ಹಾಗೆ ‘ಎಂದರೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಅದೊಂದು ಕೃತಜ್ಞತೆಯ ಭಾವನಾತ್ಮಕ ಸ್ಥಿತಿ ಎಂದು ತಿಳಿದು ಬರುತ್ತದೆ. ಖುಷಿ ಒಂದೇ ತೆರನಾಗಿ ಇರುವುದಿಲ್ಲ. ಒಬ್ಬರಿಗೆ ಖುಷಿ ನೀಡಿದ ಸಂಗತಿ ಇನ್ನೊಬ್ಬರಿಗೆ ಬೇಸರ ಹುಟ್ಟಿಸಬಹುದು. ಕೋಪದಿಂದ ಉರಿಯುವ ವ್ಯಕ್ತಿಯನ್ನು ಹೇಗೆ ಗುರುತಿಸಬಹುದೋ ಖುಷಿಯಲ್ಲಿರುವ…