ಸಂಸದ ಡಾ.ಕೆ ಸುಧಾಕರ್ ಅವರಿಂದ ಬಸ್ ನಿಲ್ದಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ
ವಿಜಯ ದರ್ಪಣ ನ್ಯೂಸ್….. ಸಂಸದ ಡಾ.ಕೆ ಸುಧಾಕರ್ ಅವರಿಂದ ಬಸ್ ನಿಲ್ದಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆಲಮಂಗಲ ಬೆಂ.ಗ್ರಾ ಜಿಲ್ಲೆ ಏ.16 : ಸಂಸದರ ಸ್ಥಳೀಯ ಪ್ರದೇಶ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆ ವಾರ್ಡ್ ನಂ 31ರ ಆದರ್ಶ ನಗರದ ಮಾರುತಿ ಸರ್ಕಲ್ ಬಳಿ ಹಾಗೂ ಶ್ರೀ ಸಾಯಿ ರಾಮ್ ಲೇಔಟ್ ನ ಬಸವನಹಳ್ಳಿ ವಾರ್ಡ್ ನಂ 22 ರಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸುವ ಕಾಮಗಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಂಸದ ಡಾ.ಕೆ ಸುಧಾಕರ್ ಅವರು…