ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 4 ಕೋಟಿ ವೆಚ್ಚದ ಒಪಿಡಿ ಬ್ಲಾಕ್ ಉಧ್ಘಾಟನೆ
ವಿಜಯ ದರ್ಪಣ ನ್ಯೂಸ್…. ಎಜಾಕ್ಸ್ ಸಂಸ್ಥೆ ನೆರವಿನೊಂದಿಗೆ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 4 ಕೋಟಿ ವೆಚ್ಚದ ಒಪಿಡಿ ಬ್ಲಾಕ್ ಉಧ್ಘಾಟನೆ ಬಿಪಿ, ಶುಗರ್ ಪರೀಕ್ಷಿಸಲು ಆರೋಗ್ಯ ಕಾರ್ಯಕರ್ತರು ಮನೆಬಾಗಿಲಿಗೆ – ದಿನೇಶ್ ಗುಂಡೂರಾವ್ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್ 29:- ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿಂದು ಎಜಾಕ್ಸ್ ಸಂಸ್ಥೆ ನೆರವಿನೊಂದಿಗೆ 4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಒಪಿಡಿ ಬ್ಲಾಕ್, ಡಯಾಲಿಸಿಸ್ ಕೇಂದ್ರ ಹಾಗೂ ಬ್ಲಡ್ ಬ್ಯಾಂಕ್ ಕೇಂದ್ರಗಳನ್ನೊಳಗೊಂಡ ಕಟ್ಟಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ…