ನಾಗರಹೊಳೆ ಹುಲಿ ಸಂರಕ್ಷಿತರಣ್ಯದ ಮಹಿಳಾ ನಿರ್ದೇಶಕಿಯಾಗಿ ಕೊಡಗಿನ ಪಿ.ಎ.ಸೀಮಾ ನೇಮಕ….
ವಿಜಯ ದರ್ಪಣ ನ್ಯೂಸ್. ನಾಗರಹೊಳೆ ಹುಲಿ ಸಂರಕ್ಷಿತರಣ್ಯದ ಕರ್ನಾಟಕದ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾಗಿ ಕೊಡಗಿನ ಪಿ.ಎ.ಸೀಮಾ ನೇಮಕ…. ಭಾರತೀಯ ಅರಣ್ಯ ಸೇವೆ (I F S) ಅಧಿಕಾರಿ, ಮೂಲತಹ ನಾಪೋಕ್ಲುವಿನ ಪಾಡ್ಯಮಂಡ ಆನಂದ್ (ಸಾಬು ) ಕಮಲ ದಂಪತಿಗಳ ಪುತ್ರಿ, ಮತ್ತೂರು ಗ್ರಾಮದ ಪುತ್ತಾಮನೆ ಡಾಕ್ಟರ್ ಅಶೋಕ್, ಶಾಂತಿ ರವರ ಸೊಸೆ, ಪುತ್ತಾಮನೆ ರಂಜನ್ ರವರ ಪತ್ನಿ ಪಿ..ಎ ಸೀಮಾ ರವರು ನಾಗರಹೊಳೆ ಹುಲಿ ಸಂರಕ್ಷಿತರಣ್ಯದ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾಗಿ ಆಗಸ್ಟ್ 14ರಂದು ನೇಮಕಗೊಂಡಿದ್ದಾರೆ….
