ನಿಜವಾದ ಕಾರ್ಮಿಕರು ಯಾರು?
ವಿಜಯ ದರ್ಪಣ ನ್ಯೂಸ್ ನಿಜವಾದ ಕಾರ್ಮಿಕರು ಯಾರು? ಮಡಿಕೇರಿ: ಮೇ 1ನೇ ತಾರೀಕನ್ನು ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಸರ್ಕಾರವು ರಜೆ ಘೋಷಿಸುವ ಮೂಲಕ ಶ್ರಮಿಕ ವರ್ಗದ ಜನರಿಗೆ ಕೆಲಸದ ಒತ್ತಡದಿಂದ ಹೊರಬರಲು ಒಂದು ದಿನದ ವಿಶ್ರಾಂತಿಯನ್ನು ನೀಡಿದೆ. ಆದರೆ ಚಿಂತಿಸಬೇಕಾದ ವಿಷಯವೆಂದರೆ ಈ ದಿನದ ರಜೆಯನ್ನು ಅನುಭವಿಸುತ್ತಿರುವ ವರು ಶ್ರಮಿಕರೇ? ಅಥವ ಇನ್ನಿತರ ಉದ್ಯೋಗಕ್ಕೆ ಒಳಪಡುವ ಉದ್ಯೋಗಸ್ಥರೇ? ಕಚೇರಿಗಳಲ್ಲಿ ಕೆಲಸ ಮಾಡುವ ಜನರು, ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು, ಬ್ಯಾಂಕಿನ ಸಿಬ್ಬಂದಿಯವರು, ಹಲವಾರು ಸಂಸ್ಥೆಗಳಲ್ಲಿ ದುಡಿಯುತ್ತಿರುವ ಜನರು…
