ಗೌಡನ ಕೆರೆ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ
ವಿಜಯ ದರ್ಪಣ ನ್ಯೂಸ್… ಗೌಡನ ಕೆರೆ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಶಿಡ್ಲಘಟ್ಟ : ನಗರದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಈ ಕೆರೆಯನ್ನು ಕಟ್ಟಿಸಿದ್ದರಿಂದಾಗಿ, ಇದಕ್ಕೆ ಗೌಡನ ಕೆರೆ ಎಂಬ ಹೆಸರು ಬಂತೆಂದು ಪ್ರತೀತಿಯಿದೆ. ಶಿವನೇಗೌಡರ ಹೆಸರಿರುವ ಶಾಸನ ತಾಲ್ಲೂಕಿನ ಸೊಣ್ಣೇನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಪತ್ತೆಯಾಗಿದೆ. ನಗರದ ಆಗ್ನೆಯ ದಿಕ್ಕಿನಲ್ಲಿರುವ ಗೌಡನ ಕೆರೆಗೆ ಸುಮಾರು ಐದು ಶತಮಾನಗಳ ಇತಿಹಾಸವಿದೆ. ಶಿವನೇಗೌಡರು 47 ವರ್ಷಗಳು ಈ ಊರನ್ನು ಆಳಿರುವುದಾಗಿ ಇತಿಹಾಸದಲ್ಲಿ ದಾಖಲಾಗಿದೆ ಪುರಾತತ್ವ ಇಲಾಖೆಯಿಂದ…