ಪವನ್ ಜೋಷಿ ಅವರ ಸಾವಿಗೆ ಪುರಸಭಾ ಸದಸ್ಯ ಎ ಆರ್ ಹನೀಪುಲ್ಲಾ ಕಾರಣ : ಮೃತನ ಪತ್ನಿ ಅನನ್ಯ ಆರೋಪ
ವಿಜಯ ದರ್ಪಣ ನ್ಯೂಸ್…… ಪವನ್ ಜೋಷಿ ಅವರ ಸಾವಿಗೆ ಪುರಸಭಾ ಸದಸ್ಯ ಎ ಆರ್ ಹನೀಪುಲ್ಲಾ ಕಾರಣ : ಮೃತನ ಪತ್ನಿ ಅನನ್ಯ ಆರೋಪ ವಿಜಯಪುರ: ಪುರಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಪವನ್ ಜೋಷಿ (34) ಅವರದ್ದು ಸಹಜ ಸಾವಲ್ಲ. ಪುರಸಭೆಯಲ್ಲಿ ನಕಲಿ ಖಾತೆಗಳು ಮಾಡಿಸುವುದಕ್ಕಾಗಿ, ಪುರಸಭೆ ಸದಸ್ಯ ಎ.ಆರ್.ಹನೀಪುಲ್ಲಾ, ಎಂಬುವವರು ಒತ್ತಡ ಹೇರಿರುವುದರಿಂದ ಅವರ ಸಾವಾಗಿದೆ. ನಮಗೆ ನ್ಯಾಯ ಬೇಕು ಎಂದು ಮೃತನ ಪತ್ನಿ ಅನನ್ಯ ಅವರು, ಪುರಸಭೆಯ ಮುಂದೆ ಶವವಿಟ್ಟು ಪ್ರತಿಭಟನೆ…
