ಯಾವುದು ನ್ಯಾಯ……
ವಿಜಯ ದರ್ಪಣ ನ್ಯೂಸ್…. ಯಾವುದು ನ್ಯಾಯ…… ಅಕ್ರಮ ವಲಸಿಗರು, ಬುಲ್ಡೋಜರ್ ಸಂಸ್ಕೃತಿ, ಭ್ರಷ್ಟ ಆಡಳಿತ ವ್ಯವಸ್ಥೆ, ಕೆಟ್ಟ ರಾಜಕೀಯ, ತಲೆಬುಡವಿಲ್ಲದ ಗಾಳಿ ಸುದ್ದಿಗಳು, ವಿವೇಚನೆಯಿಲ್ಲದ ಮಾಧ್ಯಮ ಚರ್ಚೆಗಳು, ಬೆಂಗಳೂರಿನ ಕೋಗಿಲು ಬಳಿಯ ಕೆಲವು ಅಕ್ರಮ ಮನೆಗಳನ್ನು ಹೊಡೆದುರುಳಿಸಿದ ಘಟನೆ ಕರ್ನಾಟಕದಲ್ಲಿ ಕೆಲವು ದಿನಗಳಿಂದ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಒಡೆದ ಕೆಲವೇ ದಿನಗಳಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸುವ, ಹೊಸ ಮನೆಯ ಸೌಕರ್ಯ ಒದಗಿಸುವ ಭರವಸೆ ಸರ್ಕಾರ ನೀಡಿದೆ. ಆ ಪುನರ್ವಸತಿ ಬೇಡವೆಂದೋ, ಅಲ್ಲಿನ ನಿವಾಸಿಗಳು ಬಾಂಗ್ಲಾದೇಶದ ಅಕ್ರಮ ವಲಸಿಗರೆಂದೋ…
