ಏಕಾಗ್ರತೆಯೆಂಬ ಮಾನಸಿಕ ವ್ಯಾಯಾಮ ಮುಖ್ಯ
ವಿಜಯ ದರ್ಪಣ ನ್ಯೂಸ್….. ಏಕಾಗ್ರತೆಯೆಂಬ ಮಾನಸಿಕ ವ್ಯಾಯಾಮ ಮುಖ್ಯ ವಿದ್ಯಾರ್ಥಿಗಳ ಅಭ್ಯಾಸ ಮಾಡಿದ ವಿಷಯ ಬೇಗನೇ ಮರೆತು ಹೋಗುತ್ತದೆ , ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿದರೂ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಾಗ ಏನು ಬರೆಯಬೇಕೆಂದು ತೋಚುವುದಿಲ್ಲ ಎಂದು ಉತ್ತರ ಪತ್ರಿಕೆಯಲ್ಲಿ ಕಡಿಮೆ ಅಂಕ ಪದೆದ ಮಕ್ಕಳ ಅಳುಮೋರೆಯ ಉತ್ತರ. ಕೆಲವರಿಗೆ ಬೆಳಗ್ಗೆ ಓದಿದ ವಿಷಯ ಸಂಜೆಯೊಳಗೆ ಮರೆತರೆ, ಇನ್ನೂ ಕೆಲವರು ರಾತ್ರಿ ಓದಿದ ವಿಷಯ ಬೆಳಗ್ಗೆ ಏಳುವುದರೊಳಗೆ ಮರೆಯುತ್ತಾರೆ. ಇದು ವಿಧ್ಯಾರ್ಥಿಗಳ ಬಹು ದೊಡ್ಡ ಸಮಸ್ಯೆ ಇದರಿಂದ ನಿರೀಕ್ಷಿಸಿದ…