ಓಜೋನ್ ಸಂರಕ್ಷಣೆಗೆ ಅರಿವು ಅಗತ್ಯ: ಡಾ. ಶೋಭಾ ಮಲ್ಹಾರಿ
ವಿಜಯ ದರ್ಪಣ ನ್ಯೂಸ್….. ಓಜೋನ್ ಸಂರಕ್ಷಣೆಗೆ ಅರಿವು ಅಗತ್ಯ: ಡಾ. ಶೋಭಾ ಮಲ್ಹಾರಿ ದೊಡ್ಡಬಳ್ಳಾಪುರ : ಓಜೋನ್ ಪರಿದೆ ಹರಿದು ಹೋಗದಂತೆ ಜಾಗೃತಿ ವಹಿಸಲು ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಪ್ರಾಚಾರ್ಯ ಡಾ. ಸದಾಶಿವ ರಾಮಚಂದ್ರಗೌಡ ಹೇಳಿದರು. ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ “ವಿಶ್ವ ಪರಿಸರ ಸಂರಕ್ಷಣೆಯ ದಿನಾಚರಣೆ ” ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಓಜೋನ್ ಪರಿದೆ ಹಾಳಾದ್ರೆ ಪರಿಸರ ನಾಶವಾಗಿ ಮಾನವ ಸಂಕುಲಕ್ಕೆ ಹಾನಿ ಸಂಭವಿಸುತ್ತದೆ…
