ನಿಸರ್ಗದ ಮಡಿಲಿನಲ್ಲಿ ಕಟ್ಟಡ ತಲೆ ಎತ್ತಿ ನಿಂತರು ಕಾರ್ಯಗತಗೊಳ್ಳದ ಹಾಲು ಉತ್ಪಾದಕ ಮೇಕೆ ಸಾಕಾಣಿಕಾ ಘಟಕ
ವಿಜಯ ದರ್ಪಣ ನ್ಯೂಸ್… ನಿದ್ದೆ ಬಿಡದ ಪಶುಪಾಲನಾ ಇಲಾಖೆ ನಿಸರ್ಗದ ಮಡಿಲಿನಲ್ಲಿ ಕಟ್ಟಡ ತಲೆ ಎತ್ತಿ ನಿಂತರು ಕಾರ್ಯಗತಗೊಳ್ಳದ ಹಾಲು ಉತ್ಪಾದಕ ಮೇಕೆ ಸಾಕಾಣಿಕಾ ಘಟಕ ಕೊಡಗು: ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿಗೆ ಒಳಪಡುವ ಬ್ಯಾಡಗೊಟ್ಟ ಗ್ರಾಮದಲ್ಲಿ ಕಳೆದ ಮೂರು ವರ್ಷದ ಹಿಂದೆ 2 ರಿಂದ 3 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ಖರ್ಚು ಮಾಡಿ ಮೇಕೆ ಸಾಕಾಣಿಕ ಘಟಕ ಮತ್ತು ಜರ್ಸಿತಳಿ ಸಂವರ್ಧನಾಕ್ಷೇತ್ರ ವರ್ಷಗಳೆ ಕಳೆದರು ಕಾರ್ಯಗತ ಗೊಂಡಿಲ್ಲ. ಕುರಿ ಮತ್ತು ಉಣ್ಣೆ ಉತ್ಪಾದಕರ…
