ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎನ್ ನಂಜಯ್ಯ ಉಪಾಧ್ಯಕ್ಷರಾಗಿ ಎಚ್ ಎಸ್ ಶೋಭಾ ಆಯ್ಕೆ
ವಿಜಯ ದರ್ಪಣ ನ್ಯೂಸ್… ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಏನ್ ನಂಜಯ್ಯ ಉಪಾಧ್ಯಕ್ಷರಾಗಿ ಎಚ್ ಎಸ್ ಶೋಭಾ ಆಯ್ಕೆ ತಾಂಡವಪುರ ಏಪ್ರಿಲ್ 16 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯಿತಿಗೆ ತೆರುವಾಗಿದ್ದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎನ್ ನಂಜಯ್ಯ ಉಪಾಧ್ಯಕ್ಷರಾಗಿ ಹೆಜ್ಜಿಗೆ ಎಚ್ ಎಸ್ ಶೋಭಾ ಗಿರಿಧರ್ ಅವರು ಚುನಾಯಿತರಾಗಿ ಆಯ್ಕೆಯಾದರು. ಉಳಿದ ಅವಧಿಗೆ ನಡೆದ…