ರೈತರ ಮೇಲೆ ವಿನಾಕಾರಣ ಕೇಸು ದಾಖಲಿಸಿದರೆ ಸುಮ್ಮನಿರುವುದಿಲ್ಲ : ಅನುರಾಧ ಅಶೋಕ್
ವಿಜಯ ದರ್ಪಣ ನ್ಯೂಸ್… ರೈತರ ಮೇಲೆ ವಿನಾಕಾರಣ ಕೇಸು ದಾಖಲಿಸಿದರೆ ಸುಮ್ಮನಿರುವುದಿಲ್ಲ : ಕ .ರ.ವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷೆ ಅನುರಾಧ ಅಶೋಕ್ ದೇವನಹಳ್ಳಿ: 2013-14 ರಲ್ಲಿ ವೀರಸ್ವಾಮಿ ಎಂಬುವ ಡೆವಲಪರ್ ಕೋಡಿಮಂಚೇನಹಳ್ಳಿ ಹೊನ್ನಪ್ಪನವರ ಕಡೆಯಿಂದ ಶೆಟ್ಟರಹಳ್ಳಿ ಬಳಿ ಇರುವ 15 ಎಕರೆ ಜಮೀನನ್ನು ಜಿ.ಪಿ.ಎ ಮಾಡಿಸಿಕೊಂಡು 6 ವರ್ಷವಾದರೂ ಯಾವುದೇ ಅಭಿವೃದ್ಧಿ ಮಾಡದೇ ಕಾಲಹರಣ ಮಾಡಿದ್ದಾರೆ ಮತ್ತೆ 2019 ರಲ್ಲಿ ಇದೇ ವಿಚಾರವಾಗಿ ಹೊಸದಾಗಿ ಅಗ್ರಿಮೆಂಟ್ ಮಾಡಿಸಿ ಅಭಿವೃದ್ಧಿ ಮಾಡುವುದಾಗಿ ಹೇಳಿ 5 ವರ್ಷ ಕಳೆದರೂ…
