ದ್ವಿತೀಯ ಪಿಯುಸಿಯ ಫಲಿತಾಂಶದಲ್ಲಿ ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ರಾಧಿಕಾ ತಾಲೂಕಿಗೆ ಮೇಲುಗೈ
ವಿಜಯ ದರ್ಪಣ ನ್ಯೂಸ್ ದ್ವಿತೀಯ ಪಿಯುಸಿಯ ಫಲಿತಾಂಶದಲ್ಲಿ ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ವಿದ್ಯಾರ್ಥಿನಿ ರಾಧಿಕಾ ತಾಲೂಕಿಗೆ ಮೇಲುಗೈ ದೇವನಹಳ್ಳಿ ಬೆಂಗಳೂರು ಗ್ರಾಮಾಂತರ : ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದ ಕೂಲಿ ಕಾರ್ಮಿಕನ ಮಗಳು ಕುಮಾರಿ ರಾಧಿಕಾ ಅವರು ಪಟ್ಟಣದ ಸಮೀಪವಿರುವ ಕನಕಶ್ರೀ ಖಾಸಗಿ ಪಿಯು ಕಾಲೇಜಿನಲ್ಲಿ ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಶೇ.100 ಅಂಕ ಪಡೆದಿದ್ದ ಲ್ಲದೆ 600 ಕ್ಕೆ 583 ಅಂಕವನ್ನು ಪಡೆದುಕೊಳ್ಳುವ ಮೂಲಕ ದೇವನಹಳ್ಳಿ ತಾಲೂಕಿನಲ್ಲಿ ಮೇಲುಗೈ ಸಾಧಿಸಿದ್ದಾಳೆ. ಕುಟುಂಬದಲ್ಲಿ ಬಡತನವಿದ್ದರೂ ಲೆಕ್ಕಿಸದೆ, 1ರಿಂದ 10ನೇ…