ಇಂದಿನಿಂದ ಸುತ್ತೂರು ಜಾತ್ರಾ ಮಹೋತ್ಸವ ಪ್ರಾರಂಭ : ಜಾತ್ರಾ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ
ವಿಜಯ ದರ್ಪಣ ನ್ಯೂಸ್….. ಇಂದಿನಿಂದ ಸುತ್ತೂರು ಜಾತ್ರಾ ಮಹೋತ್ಸವ ಪ್ರಾರಂಭ : ಜಾತ್ರಾ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ ತಾಂಡವಪುರ ಜನವರಿ 14- ಹತ್ತೂರ ಸುತ್ತಿ ನೋಡು ಸುತ್ತೂರ ಜಾತ್ರೆ ನೋಡು ಎಂಬ ನಾಣ್ಣುಡಿಯಂತೆ ವಿಶ್ವ ವಿಖ್ಯಾತ ಇತಿಹಾಸ ಪ್ರಸಿದ್ಧವುಳ್ಳಸುತ್ತೂರು ಜಾತ್ರ ಹಿಂದಿನಿಂದ ಪ್ರಾರಂಭವಾಗಲಿದ್ದು ಜಾತ್ರಮಹೋತ್ಸವದ ಕೇಂದ್ರ ಬಿಂದುವಾದ ಮಹಾ ದಾಸೂಹಕ್ಕೆ ಬುದವಾರ ಮುಂಜಾನೆ ಬೃಹತ್ ಒಲೆಗಳಿಗೆ ಅಗ್ನಿ ಸ್ವರ್ಶ ಮಾಡುವ ಮೂಲಕ ಸುತ್ತೂರು ಪೀಠಾಧ್ಯಕ್ಷ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು….
