ದ್ವಿತೀಯ ಪಿಯುಸಿ ಫಲಿತಾಂಶ : ಶಿಡ್ಲಘಟ್ಟ ತಾಲ್ಲೂಕಿಗೆ ಉತ್ತಮ ಫಲಿತಾಂಶ
ವಿಜಯ ದರ್ಪಣ ನ್ಯೂಸ್….. ದ್ವಿತೀಯ ಪಿಯುಸಿ ಫಲಿತಾಂಶ : ಶಿಡ್ಲಘಟ್ಟ ತಾಲ್ಲೂಕಿಗೆ ಉತ್ತಮ ಫಲಿತಾಂಶ ಶಿಡ್ಲಘಟ್ಟ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ನಗರದ Dolphin’s PU College ನ ತನಾಜ್ ಮಹಿ (Tannaz Mahi) ಎಂಬ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 591 ಅಂಕಗಳೊಂದಿಗೆ ಶೇ 98.5 ಫಲಿತಾಂಶವನ್ನು ಪಡೆಯುವ ಮೂಲಕ ರಾಜ್ಯಕ್ಕೆ 9 ನೇ rank , ಜಿಲ್ಲೆಗೆ ಎರಡನೇ rank ಮತ್ತು ತಾಲ್ಲೂಕಿಗೆ ಪ್ರಥಮ rank ಪಡೆದಿದ್ದಾರೆ. ಇವರೊಂದಿಗೆ ಡಾಲ್ಫಿನ್ಸ್ ಪಿಯು…