ಅಜೋಲಾ ರಾಸುಗಳಿಗೆ ಉತ್ತಮ ಪೌಷ್ಟಿಕಾಂಶ ಆಹಾರ: ಡಾ. ಬಿ ಆರ್ ರವಿಕಿರಣ್
ವಿಜಯ ದರ್ಪಣ ನ್ಯೂಸ್… ಅಜೋಲಾ ರಾಸುಗಳಿಗೆ ಉತ್ತಮ ಪೌಷ್ಟಿಕಾಂಶ ಆಹಾರ: ಡಾ. ಬಿ ಆರ್ ರವಿಕಿರಣ್ ಶಿಡ್ಲಘಟ್ಟ : ರಾಸುಗಳಿಗೆ ನೀಡುವ ಪಶು ಆಹಾರದ ವೆಚ್ಚವನ್ನು ಕಡಿಮೆಗೊಳಿಸಲು ಅಜೋಲಾ ಒಂದು ಪಾಚಿ ಜಾತಿಗೆ ಸೇರಿದ ಪೌಷ್ಟಿಕಾಂಶಯುಕ್ತ ಹೆಚ್ಚಿನ ಪ್ರೋಟೀನ್ ಅಂಶ ಹೊಂದಿದ್ದು ಹೈನು ರಾಸುಗಳಿಗೆ ಉತ್ತಮ ಆಹಾರವಾಗಿದ್ದು ಪ್ರತಿ ದಿನ ರಾಸುಗಳಿಗೆ ಅಜೋಲವನ್ನು ನೀಡಿದ್ದೆ ಆದಲ್ಲಿ ಗುಣಮಟ್ಟದ ಹಾಲನ್ನು ಪಡೆಯಬಹುದು ಎಂದು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ತಿಳಿಸಿದರು. ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಹೈನುಗಾರರಾದ ಪ್ರವೀಣ್ ರವರು…
