ಪ್ರೀತಿ ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಿ : ಡಿವೈಎಸ್ಪಿ ಪಿ. ಮುರಳಿಧರ್
ವಿಜಯ ದರ್ಪಣ ನ್ಯೂಸ್…. ಪ್ರೀತಿ ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಿ : ಡಿ.ವೈ.ಎಸ್ಪಿ.ಪಿ. ಮುರಳಿಧರ್ ಶಿಡ್ಲಘಟ್ಟ : ಭೂಮಿ ಮೇಲೆ ಬಂದ ನಂತರ ನಾವೆಲ್ಲರೂ ಮನುಷ್ಯರೆ, ಪ್ರೀತಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಗೌರಿ ಗಣೇಶ ಹಬ್ಬವನ್ನು ಆಚರಿಸಲು ಸಹಕರಿಸಬೇಕು ಎಂದು ಚಿಂತಾಮಣಿ ಉಪ ವಿಭಾಗದ ಡಿ.ವೈ.ಎಸ್ಪಿ.ಪಿ. ಮುರಳಿಧರ್ ತಿಳಿಸಿದರು. ನಗರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯನ್ನ ಉದ್ದೇಶಿಸಿ…
