ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಿಲ್ಲಿಸಿ : ಡಾ. ಹೇಮಾ ನಂದೀಶ್
ವಿಜಯ ದರ್ಪಣ ನ್ಯೂಸ್…. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಿಲ್ಲಿಸಿ: ಡಾ. ಹೇಮಾ ನಂದೀಶ್ ತಾಂಡವಪುರ ಆಗಸ್ಟ್ 07 : ‘ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ, ಸುಳ್ಳು ವದಂತಿಗಳನ್ನು ಹರಡುವುದನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಸಂಸ್ಕೃತಿ ಚಿಂತಕರಾದ ಡಾ. ಹೇಮಾನಂದೀಶ್ ಹೇಳಿದರು. ಧರ್ಮಸ್ಥಳ ಭಾರತೀಯ ಸಂಸ್ಕೃತಿಯ ಆಧ್ಯಾತ್ಮಿಕ ಚಿಂತನೆಯ ಬೆನ್ನೆಲುಬಾಗಿ ನಿಂತಿದೆ. ಇದನ್ನು ಹಾಳು ಮಾಡಿದರೆ ಭಾರತೀಯ ಸಂಸ್ಕೃತಿಗೆ ದೊಡ್ಡ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ. ಈ ದುರುದ್ದೇಶದಿಂದ ಕೆಲವರು ನಮ್ಮ ಸಮಾಜದ ಒಳಗೆ ಸೇರಿದಂತೆ ದೇಶ, ಅಂತರರಾಷ್ಟ್ರೀಯ…
