ಕಾಫಿಯ ಸವಿಯೋಣ ಬನ್ನಿ….. ಮಡಿಕೇರಿ “ಕಾಫಿ ದಸರಾ” ಸಂಭ್ರಮಕ್ಕೆ
ವಿಜಯ ದರ್ಪಣ ನ್ಯೂಸ್…. ಕಾಫಿಯ ಸವಿಯೋಣ ಬನ್ನಿ….. ಮಡಿಕೇರಿ “ಕಾಫಿ ದಸರಾ” ಸಂಭ್ರಮಕ್ಕೆ ಕೊಡಗು, ಕರ್ನಾಟಕದ ಸುಂದರ ಕಾಫಿ ನಾಡು, ಇದೀಗ ಕಾಫಿ ದಸರಾ ಸಂಭ್ರಮಕ್ಕೆ ಸಿದ್ಧವಾಗಿದೆ. ಕಾಫಿ ನಾಡಿನ ದಸರಾ ಮಹೋತ್ಸವದ ಭಾಗವಾಗಿ ಸೆಪ್ಟೆಂಬರ್ 24ರಂದು ನಡೆಯುವ ಈ ವಿಶೇಷ ಕಾರ್ಯಕ್ರಮವು ಕಾಫಿ ಪ್ರಿಯರು ಮತ್ತು ಬೆಳೆಗಾರರಿಗಾಗಿ ಒಂದು ಅನನ್ಯ ವೇದಿಕೆಯನ್ನು ಒದಗಿಸಲಿದೆ. ಈ ವರ್ಷದ ಕಾಫಿ ದಸರಾವನ್ನು ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಮಡಿಕೇರಿಯ ಗಾಂಧಿ ಮೈದಾನದಲ್ಲಿರುವ ಕೊಡಗಿನ ದಿವಂಗತ ಸಾಕಮ್ಮ ಅವರ…
