ತಾಂಡವಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಗ್ರಾಮ ದೇವತೆ ಅಗ್ನಿ ನೇತ್ರಾಂಬ ಮಾರಮ್ಮನ ಜಾತ್ರೆ
ವಿಜಯ ದರ್ಪಣ ನ್ಯೂಸ್….. ತಾಂಡವಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಗ್ರಾಮ ದೇವತೆ ಅಗ್ನಿ ನೇತ್ರಾಂಬ ಮಾರಮ್ಮನ ಜಾತ್ರೆ ತಾಂಡವಪುರ ಜನವರಿ 29 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧಿ ಉಳ್ಳ ಗ್ರಾಮ ದೇವತೆ ಅಗ್ನಿ ನೇತ್ರಾಂಬ ಮಾರಮ್ಮನವರ ಜಾತ್ರೆ ಬಹಳ ವಿಜೃಂಭಣೆಯಿಂದ ಜರುಗಿತು ಎರಡು ದಿನಗಳ ಕಾಲ ನಡೆದ ಈ ಜಾತ್ರೆಗೆ ತಾಂಡವಪುರ ಸುತ್ತಮುತ್ತಲ ಗ್ರಾಮಗಳ ಭಕ್ತ ಸಾಗರವೇ ಹರಿದು ಬಂದು ದೇವಿಗೆ…
