ಗೌಡ ಜನಾಂಗದ ಒಗ್ಗಟ್ಟಿಗೆ ಎಲ್ಲರ ಸಹಕಾರ ಅಗತ್ಯ : ತೊಟೇರ ವೆಂಕಟರಮಣ
ವಿಜಯ ದರ್ಪಣ ನ್ಯೂಸ್… ಗೌಡ ಜನಾಂಗದ ಒಗ್ಗಟ್ಟಿಗೆ ಎಲ್ಲರ ಸಹಕಾರ ಅಗತ್ಯ : ತೊಟೇರ ವೆಂಕಟರಮಣ ಮಡಿಕೇರಿ.ಅಕ್ಟೋಬರ್ .29; ವಿಶಿಷ್ಟ ಸಂಸ್ಕೃತಿ, ಆಚಾರ- ವಿಚಾರಗಳನ್ನು ಹೊಂದಿರುವ ಗೌಡ ಜನಾಂಗದ ಒಗ್ಗಟ್ಟಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷ ತೊಟೇರ ವೆಂಕಟರಮಣ ಹೇಳಿದರು. ಮಕ್ಕಂದೂರು ಗೌಡ ಸಮಾಜದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನಾಂಗ ಬಾಂಧವರ ಒಗ್ಗಟ್ಟು, ಪರಸ್ಪರ ಸಮಾಲೋಚನೆಯೊಂದಿಗೆ ಮುನ್ನಡೆಯುವ ಸಲುವಾಗಿ ಗೌಡ ಸಮಾಜ ರಚನೆ ಮಾಡಲಾಗಿದೆ. ಗ್ರಾಮ ವ್ಯಾಪ್ತಿಯ ಎಲ್ಲ…
