ಸತ್ಸಂಗದಿಂದ ಜ್ಞಾನವನ್ನು ಪಡೆಯಬೇಕು: ಮಂಜುಳ ವೆಂಕಟೇಶ್
ವಿಜಯ ದರ್ಪಣ ನ್ಯೂಸ್… ಸತ್ಸಂಗದಿಂದ ಜ್ಞಾನವನ್ನು ಪಡೆಯಬೇಕು: ಮಂಜುಳ ವೆಂಕಟೇಶ್ ವಿಜಯಪುರ: ಪಟ್ಟಣವು ದೇವಾಲಯ ನಗರಿ ಎಂದು ಪ್ರಸಿದ್ದಿ ಪಡೆದಿದ್ದು ಅನೇಕ ಧಾರ್ಮಿಕ ಸತ್ಸಂಗ ಕಾರ್ಯಕ್ರಮಗಳು ಯಶಸ್ವಿಯಾಗಿ ಮೂಡಿ ಬರುತ್ತಿವೆ ಎಂದು ಬಣ್ಣಿಸುತ್ತಾ ಸತ್ಸಂಗದಲ್ಲಿ ಭಾಗವಹಿಸಿ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಸಿದ್ದಿಯನ್ನು ಪಡೆಯಬೇಕೆಂದು ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಂಜುಳ ವೆಂಕಟೇಶ್ ತಿಳಿಸಿದರು. ವಿಜಯಪುರ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ದ ಅರ್ಜುನ ನಿರ್ಮಿಸಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಟ್ರಸ್ಟ್ ಆಶ್ರಯದಲ್ಲಿ…
