ಓಲೈಕೆ ರಾಜಕಾರಣದಿಂದ ಕನ್ನಡ ಭಾಷೆ ಅಧೋಗತಿಗೆ ತಲುಪಿದೆ, ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಿ ಅಚರಣೆ ಮಾಡೋಣ :ಸಾ.ರಾ.ಗೋವಿಂದ್
ವಿಜಯ ದರ್ಪಣ ನ್ಯೂಸ್… ರಾಜಾಜಿನಗರದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ನುಡಿ ಹಬ್ಬ ಅಚರಣೆ ಓಲೈಕೆ ರಾಜಕಾರಣದಿಂದ ಕನ್ನಡ ಭಾಷೆ ಅಧೋಗತಿಗೆ ತಲುಪಿದೆ, ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಿ ಅಚರಣೆ ಮಾಡೋಣ :ಸಾ.ರಾ.ಗೋವಿಂದ್ ಬೆಂಗಳೂರು: ಹಾವನೂರು ವೃತ್ತದಲ್ಲಿ ರಾಜಾಜಿನಗರ ವಿಧಾನಸಭಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಮತ್ತು ನುಡಿ ಹಬ್ಬ ಅಚರಣೆ. ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್, ಮಾಜಿ ಮಹಾಪೌರರುಗಳಾದ ಜಿ.ಪದ್ಮಾವತಿ, ಜೆ.ಹುಚ್ಚಪ್ಪ, ನಿರ್ಮಾಪಕ ಸಾ.ರಾ.ಗೋವಿಂದು, ಹಿರಿಯ ರಾಜಕಾರಣಿ ಆರ್.ವಿ.ಹರೀಶ್, ಮಾಜಿ ಉಪಮಹಾಪೌರರಾದ…
