ಮತಗಳನ್ನು ಹಣ ಅಥವಾ ಮತ್ತಿತರ ವಸ್ತುಗಳ ಆಸೆಗಾಗಿ ಮಾರಿಕೊಳ್ಳಬೇಡಿ: ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ
ವಿಜಯ ದರ್ಪಣ ನ್ಯೂಸ್…. ಮತಗಳನ್ನು ಹಣ ಅಥವಾ ಮತ್ತಿತರ ವಸ್ತುಗಳ ಆಸೆಗಾಗಿ ಮಾರಿಕೊಳ್ಳಬೇಡಿ: ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ಶಿಡ್ಲಘಟ್ಟ : ಮತಗಳನ್ನು ಹಣ ಅಥವಾ ಮತ್ತಿತರ ವಸ್ತುಗಳ ಆಸೆಗಾಗಿ ಮಾರಿಕೊಳ್ಳಬೇಡಿ. ಮತದಾನ ಎಲ್ಲರಿಗೂ ದನಿ ನೀಡುವ ಅಸ್ತ್ರವಾಗಿದ್ದು ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸುಭದ್ರ ದೇಶ ಕಟ್ಟುವ ಕೆಲಸಕ್ಕೆ ಕೈ ಜೋಡಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ತಿಳಿಸಿದರು. ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನನ್ನ…
