ವಿಜ್ರಂಭಣೆಯಿಂದ ಆರಂಭಗೊಂಡ ಚಂಗ್ರಾಂದಿ ಪತ್ತಲೋದಿ ನಮ್ಮೆ
ವಿಜಯ ದರ್ಪಣ ನ್ಯೂಸ್…. ಟಿ.ಶೆಟ್ಟಿಗೇರಿಯಲ್ಲಿ ವಿಜ್ರಂಭಣೆಯಿಂದ ಆರಂಭಗೊಂಡ ಚಂಗ್ರಾಂದಿ ಪತ್ತಲೋದಿ ನಮ್ಮೆ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ 8ನೇ ವರ್ಷದ ಪತ್ತಲೋದಿ ಜನೋತ್ಸವ ಕೊಡಗು:- ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಕಳೆದ ಏಳು ವರ್ಷಗಳಿಂದ ತುಲಾ ಸಂಕ್ರಮಣದಂದು ಕಾವೇರಿ ತೀರ್ಥಪೂಜೆ ಮಾಡಿ ತೀರ್ಥ ವಿತರಣೆಯೊಂದಿಗೆ ಮೊದಲ್ಗೊಂಡು ಹತ್ತು ದಿನಗಳವರೆಗೆ ಜನೋತ್ಸವದ ರೀತಿಯಲ್ಲಿ ಚಂಗ್ರಾಂದಿ ಪತ್ತಲೋದಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು 8ನೆ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಶುಕ್ರವಾರ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್…