ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಸತಿಪತಿಗಳಾದ 135 ಜೋಡಿ
ವಿಜಯ ದರ್ಪಣ ನ್ಯೂಸ್… ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಸತಿಪತಿಗಳಾದ 135 ಜೋಡಿ ತಾಂಡವಪುರ ಜನವರಿ 16: ಸುಗ್ಗಿ ಸಂಭ್ರಮದೊಡನೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಇತಿಹಾಸ ಪ್ರಸಿದ್ಧವುಳ್ಳ ಶಿವರಾತ್ರಿ ಶಿವಯೋಗಿಗಳ ಸುತ್ತೂರು ಜಾತ್ರ ಮಹೋತ್ಸವದಲ್ಲಿ ಸುಮಾರು 135 ಜೋಡಿಗಳು ಸತಪತಿಗಳಾಗಿ ಸ್ವಾಮೀಜಿಗಳ ಸಮ್ಮುಖದಲ್ಲಿ ಸಚಿಪತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಪೈಕಿ 10 ಅಂತರ್ಜಾತಿ ಹಾಗೂ 5 ಹೊರ ರಾಜ್ಯದ ಜೋಡಿಗಳು ಹಸಮಣೆ ಏರಿ ಸಂಭ್ರಮಿಸಿದರು. ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ…
