18ನೇ ಶತಮಾನದ ದಿಟ್ಟ ಹೋರಾಟಗಾರ್ತಿ ಓಬವ್ವ: ಸಚಿವ ಕೆ.ಹೆಚ್. ಮುನಿಯಪ್ಪ
ವಿಜಯ ದರ್ಪಣ ನ್ಯೂಸ್… ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ 18ನೇ ಶತಮಾನದ ದಿಟ್ಟ ಹೋರಾಟಗಾರ್ತಿ ಓಬವ್ವ: ಸಚಿವ ಕೆ.ಹೆಚ್. ಮುನಿಯಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 11 : 18ನೇ ಶತಮಾನದ ದಿಟ್ಟ ಹೋರಾಟಗಾರ್ತಿ, ಚಿತ್ರದುರ್ಗದ ಕೋಟೆಗೆ ನುಸುಳುತ್ತಿದ್ದ ನೂರಾರು ಶತ್ರು ಸೈನಿಕರ ತಲೆಗೆ ಒನಕೆಯಿಂದ ಒಡೆದು ವೀರಾವೇಶದಿಂದ ಹೋರಾಡಿ ಹುತಾತ್ಮರಾದ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಆಚರಣೆ ಮಾಡುತ್ತಿರುವುದು ನಮ್ಮ ಕನ್ನಡ ನಾಡಿಗೆ ಹೆಮ್ಮೆಯ ಸಂಗತಿ ಎಂದು ಸಚಿವ ಕೆ.ಹೆಚ್….
