ಬಸ್ಸಿನಲ್ಲಿ ಯಮ ಈಕೆಯ ಬಳಿ ಒಂದು ಕ್ಷಣ ಬಂದು ಹೋದ, ಆದರೆ….
ವಿಜಯ ದರ್ಪಣ ನ್ಯೂಸ್ ಬಸ್ಸಿನಲ್ಲಿ ಯಮ ಈಕೆಯ ಬಳಿ ಒಂದು ಕ್ಷಣ ಬಂದು ಹೋದ, ಆದರೆ…. ಕೇರಳದಲ್ಲಿ ಮಾನವೀಯತೆ ಮೆರೆದು ಜೀವ ಉಳಿಸಿದರು ಕೊಡಗಿನ ಮಹಿಳೆಯರಿಬ್ಬರು ಮಡಿಕೇರಿ:ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುವ ಕೆಲವೊಂದು ದೃಶ್ಯಗಳು ಒಂದು ಕ್ಷಣ ನಮ್ಮ ಹೃದಯ ಬಡಿತವನ್ನು ಹೆಚ್ಚಿಸಿದರೂ, ಮರು ಕ್ಷಣವೇ ಮಾನವೀಯ ಮೌಲ್ಯದ ದೃಶ್ಯ ನಮ್ಮ ಹೃದಯವನ್ನು ಗೆದ್ದುಬಿಡುತ್ತವೆ. ಅಂತಹುದೇ ದೃಶ್ಯ ಕಣ್ಣ ಮುಂದೆ ನಡೆದರೆ ಹೇಗಿರುತ್ತೆ? ಇದಕ್ಕೊಂದು ನಿದರ್ಶನ ಇಲ್ಲಿದೆ…. ಇನ್ನೇನು ಬಸ್ಸಿನಲ್ಲಿಯೇ ಈಕೆಯ ಜೀವ ಹೋಯಿತು ಎನ್ನುವಷ್ಟರಲ್ಲಿ ಕೊಡಗು ಜಿಲ್ಲೆ…