ಸಂಚಾರ ಸಮಸ್ಯೆಗೆ 500 ಕೋಟಿ ಮೀಸಲಿರಿಸಲು ಕಾಂಗ್ರೆಸ್ ನಿಯೋಗ ಮನವಿ
ವಿಜಯ ದರ್ಪಣ ನ್ಯೂಸ್ ಸಂಚಾರ ಸಮಸ್ಯೆಗೆ 500 ಕೋಟಿ ಮೀಸಲಿರಿಸಲು ಕಾಂಗ್ರೆಸ್ ನಿಯೋಗ ಮನವಿ ಮೈಸೂರು ತಾಂಡವಪುರ ಜನವರಿ 24: ಗ್ರೇಟರ್ ಮೈಸೂರು ಬಳಿಕ ನಗರದ ಪ್ರದೇಶ ವಿಸ್ತೀರ್ಣ ಹೆಚ್ಚಲಿದ್ದು, ಇದಕ್ಕೆ ಅನುಗುಣವಾಗಿ ಬೇಕಾಗುವ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗೆ ಬೇಕಾದ ಸೌಲಭ್ಯಕ್ಕೆ ಕನಿಷ್ಠ 500 ಕೋಟಿಗೆ ಬಜೆಟ್ ನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ನಗರಪೊಲೀಸ್ ಆಯುಕ್ತರ ಮೂಲಕ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷದ ನಿಯೋಗ ಮನವಿ ಸಲ್ಲಿಸಿತು. ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್,…
