ಪರಿಣಾಮ ಬೀರದ ಕರ್ನಾಟಕ ಬಂದ್ …..
ವಿಜಯ ದರ್ಪಣ ನ್ಯೂಸ್….. ಪರಿಣಾಮ ಬೀರದ ಕರ್ನಾಟಕ ಬಂದ್ ….. ತಾಂಡವಪುರ ಮೈಸೂರು ಮಾರ್ಚ್ 22: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರವರು ನೀಡಿದ್ದ ಕರ್ನಾಟಕ ಬಂದ್ ಕರೆ ಅಷ್ಟಾಗಿ ಪರಿಣಾಮ ಬೀರದೆ ಎಂದಿನಂತೆ ಮೈಸೂರಿನ ನಂಜನಗೂಡು ಊಟಿ ರಸ್ತೆಯ ಸಾರಿಗೆ ಸಂಚಾರ ಖಾಸಗಿ ವಾಹನಗಳ ಸಂಚಾರವು ಕಂಡು ಬಂತು ಸಾರ್ವಜನಿಕರ ಸಹಕಾರವಿಲ್ಲದೆ ಯಾವುದೇ ಬಂದ್ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ಕರೆ…